Anjaniputraa movie image

Chanda Chanda Kannada Song Lyrics Anjaniputhraa

Chanda Chanda Kannada Song Details

Song Name: Chanda Chanda Kannada Song Lyrics
Movie Name: Anjaniputhraa
Hero Name: Puneeth Rajkumar
Heroin Name: Rashmika Mandanna
Singers Name: Ravi Basrur, Anuradha Bhat
Artists: Puneeth Rajkumar, Rashmika Mandanna
Music Director: Ravi Basrur, Anuradha Bhat
Director: Shiva Karthik
Song Type: Melody

Chanda Chanda Song Lyrics In Kannada

ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದೂ ಚೂರೂ ಬಯ್ಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ
ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದೂ ಚೂರೂ ಬಯ್ಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ
ಟೀವಿ ರೇಡಿಯೋ ಎಂತ ಬ್ಯಾಡ ಅವ್ಳು ಮನೆಗಿದ್ರೆ
ಅವ್ಳು ಉಂತೆ ಇಲ್ಲ ಕಾಣಿ ನಾನು ಊಟ ಮಾಡ್ದೆ
ನನ್ನಕಿಂತ ಚೂರು ದಪ್ಪ ಆರೂ ನಂಗೆ ಅಡ್ಡಿಲ್ಲೆ
ಅವ್ಳು ಕಣ್ಣು ಬಿಟ್ರೆ ನಂಗೆ ಮಾತೆ ಬರ್ತಿಲ್ಲೆ
ಅವ್ಳು ಸೀರೆ ಉಟ್ಕಂಡ ಬಂದ್ ಎದ್ರಿಗ್ ನಿಂತ ಕೂಡ್ಲೇ ಮನ್ಸ ಹೇಳತೊಂದ ಮಾತ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುದೀಲಿ ಸ್ವಲ್ಪ ಸಿಟ್ಟ ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂತ ಗಂಡನಿಗೆ ಅವ್ಳೆ ಆಸ್ತಿ

ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ
ರಂಗೋಲಿ ಇಡುವ ಕೈಯ ಹ್ಯಾಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು
ಎಷ್ಟು ಚಂದ ಕಾಣುತಾಳೆ ಹ್ಯಾಂಗೆ ಹೇಳಲಿ
ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬಯ್ಯೋ ಮಾತು
ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಊರ ಮಾತು ಕೇಳಿ ಕೆಟ್ಟು ಬದುಕು ದೊಂಬರಾಟ ಆದ್ರೂ
ಸಾಯೋ ತನಕ ಹೆಗಲ ನೀಡೋ ವಿಶ್ವ ಸುಂದರಿ
ಎಷ್ಟೇ ಬ್ಯೂಟಿ ಎದುರು ಕಂಡ್ರೂ
ನನ್ನ ಹೆಂಡ್ತಿನ್ ಕಂಡು ಮನಸು ಹೇಳತೊಂದ ಮಾತ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುದೀಲಿ ಸ್ವಲ್ಪ ಸಿಟ್ಟ ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂತ ಗಂಡನಿಗೆ ಅವ್ಳೆ ಆಸ್ತಿ

ಭಾರಿ ಖುಷಿ ಮಾರ್ರೆ ನಂಗೆ ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪ ಆತ ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂತ ಬ್ಯಾಡ ಅವ್ರ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತ ಅವ್ರು ಒಮ್ಮೆ ನಕ್ರೆ
ನನ್ನಕಿಂತ ಮಾತು ಕಮ್ಮಿ ಆರೂ ನಂಗೆ ಅಡ್ಡಿಲ್ಲೆ
ಹೆಂಡ್ತಿ ಮಾತ ಕೆಂಬು ಗಂಡ ಸಿಕ್ರೆ ಸಾಕಲೆ
ಅವ್ರು ಪಂಚೆ ಎತ್ತಿ ಕಟ್ಟಿ ಕಣ್ಣು ಹೊಡ್ಡ ಕೂಡ್ಲೇ ಮನ್ಸ ಹೇಳತೊಂದ ಮಾತ
ಚಂದ ಚಂದ ಚಂದ ಚಂದ ನನ್ ಗಂಡ
ಕಣ್ಣಿನಲ್ಲೆ ಸನ್ನಿ ಮಾಡಿ ಅಪ್ಪಿಕೊಂಡ
ಚಂದ ಚಂದ ಚಂದ ಚಂದ ನನ್ ಗಂಡ
ಬೈದ್ರೂನೂ ಮತ್ತೆ ನನ್ನ ಒಪ್ಪಿಕೊಂಡ

Chanda Chanda Video Song

Chanda Chanda Mp3 Song Play & Download

Chanda Chanda Song Lyrics In English

Bhaari kushi marre nange
Nanna hendthin kandre
Ondu churu bayyudilla
Rathri kudkand bandre (x2)

Tv radio entha beda
Avlu manegidre
Avlu umbthe illa kaani
Naanu oota mad de
Nan kintha churu dappa
Aaru nange addilye
Avlu kannu bitre
Nange maathe baththille
Avlu seere utkobandu edrig ninth
Koodle mans helath ondu maathu

Chanda chanda chanda chanda nan hendthi
Moogin thudili solpa sittu jaasthi
Chanda chanda chanda chanda nan hendthi
Nannantha gandanige avle aasthi

Maneya baagilalli manadangaladalli
Rangoli iduva kaiyya hyange mareyali
Beeso gaali thagi mungurulu kelage ilidu
Eshtu chanda kaanuthaale hyange helali
Dharmapatni dharmakke kanninalle baiyyo maathu
Nodidaaga nanna hendthi swapna sundari
Oora maathu keli kettu baduku dombaraata aadru
Saayo thanka hegala needo vishwa sundari
Eshte beauty eduru kandru nanna hendthin
Kandu manasu helath ondu maathu

Chanda chanda chanda chanda nan hendthi
Moogin thudili solpa sittu jaasthi
Chanda chanda chanda chanda nan hendthi
Nannantha gandanige avle aasthi

Bhari kushi marre nange nan ganda andre
Kenne kemp aath kaani avru hathra bandre
Chinna belli entha byada avr preethi sikre
Ella kashta doora aath avru omme nakre
Nan kintha maath kammi aaru nange addilye
Hendthi maathu kembo ganda sikre sakalle
Avru panchen eththi katti kannu hod’da koodale
Mans helath ond maatth

Chanda chanda chanda chanda nanna ganda
Kanninaage sanne maadi appikonda
Chanda chanda chanda chanda nanna ganda
Baidrunu maththe nanna oppikonda

Leave a Reply

Your email address will not be published.